ಬಿಜೆಪಿ ಹತ್ತಿರ ಕುದರೇ ವ್ಯಾಪಾರ ಮಾಡಲು ದುಡ್ಡಿಲ್ಲ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಸರ್ಕಾರ ಬಿಳಿಸುವ ಹುನ್ನಾರವಿದೆ ಬಿಜೆಪಿಯ ಹೆಸರು ಹಾಳು ಮಾಡುತ್ತಿದ್ದಾರೆ

ಚಿಕ್ಕೋಡಿ ಬ್ರೆಕಿಂಗ್

ಉಮೇಶ ಕತ್ತಿಯಿಂದ ಮತ್ತೊಂದು ಹೊಸ ಬಾಂಬ್

ಸಂಕ್ರಾಂತಿ ಹಬ್ಬ ಮುಗಿದ ಮೇಲೆ ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತೆ

ಬಂದಂಥ ಸರಕಾರದಲ್ಲಿ ಒಳ್ಳೆಯ ತೀರ್ಮಾನವಾಗುತ್ತೆ

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸುಭದ್ರ ಸರಕಾರ ಜನೆವರಿ 14 ರ ನಂತರ

ಯಡಿಯೂರಪ್ಪ ನೇತೃತ್ವದ ಸರಕಾರ ಹಿಂದೆ ನೀಡಿದ ಎಲ್ಲ ಭರವಸೆಗಳನ್ನ ಈಡೇರಿಸಲಿದೆ

ಸಿದ್ದರಾಮಯ್ಯ ಅವರು ಯಾವ ಆಧರದ ಮೇಲೆ ಬಿಜೆಪಿ ಕುದರೆ ವ್ಯಾಪಾರ ಮಾಡುತ್ತಿದೆ ಅಂತ ಆರೋಪ ಮಾಡ್ತಿದಾರೆ ಗೊತ್ತಿಲ್ಲ

ಸಿದ್ದರಾಮಯ್ಯ ಅವರೇ ಕುದರೇ ವ್ಯಾಪಾರ ಮಾಡಿ ಕುಮಾರಸ್ವಾಮಿ ಸರ್ಕಾರ ಕೆಡವಿಸಲು ಪ್ರಯತ್ನಿಸುತ್ತಿದ್ದಾರೆ

ಮಾಧ್ಯಮಗಳಿಗೆ ಕತ್ತಿ ಹೇಳಿಕೆ

ಬಿಜೆಪಿ ಹತ್ತಿರ ಕುದರೇ ವ್ಯಾಪಾರ ಮಾಡಲು ದುಡ್ಡಿಲ್ಲ

ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಸರ್ಕಾರ ಬಿಳಿಸುವ ಹುನ್ನಾರವಿದೆ

ಬಿಜೆಪಿಯ ಹೆಸರು ಹಾಳು ಮಾಡುತ್ತಿದ್ದಾರೆ

admin