Accident ,Yadagir, Karnataka..!!!

File name : accident
Farmat av
Palce Yadagir
Repoter : Basavaraj sinnur

ಆ್ಯಂಕರ್ :

ಟಿಪ್ಪರ್  ಕ್ರಷರ್ ಮತ್ತು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ
ಬೈಕ್ ಸವಾರನ ಕಾಲು ಮುರಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗೂಡೂರು ಕ್ರಾಸ್ ಬಳಿ ನಡೆದಿದೆ.  ಆಕ್ರಂ 51 ಎಂಬಂತಹ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದ್ದು, ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾಮದ ನಿವಾಸಿಯಾಗಿದ್ದಾನೆ.
ಬಂಗಾರ ಹಟ್ಟಿ ಯಿಂದ ಶಹಾಪುರ ಕಡೆಗೆ ಹೊರಟಿರುವಾಗ ಈ ದುರ್ಘಟನೆ ಸಂಭವಿಸಿದೆ.