ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾನಂತಿಯ ಸ್ಥಿತಿ ಹೇಳತಿರದಾಗಿದೆ

ಚಿಕ್ಕೋಡಿ ವರದಿ

File Name: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾನಂತಿಯ ಸ್ಥಿತಿ ಹೇಳತಿರದಾಗಿದೆ Date:07-01-2019. Place: Chikodi Farmat: AVB. Reporter: Kumar Patil

Sulg: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾನಂತಿಯ ಸ್ಥಿತಿ ಹೇಳತಿರದಾಗಿದೆ.

Anchor ಸರಕಾರಿ ಪ್ರಾಥಮಿ ಆರೋಗ್ಯ ಕೆಂದ್ರಗಳಲ್ಲಿ ಬಡ ಕುಟುಂಬಸ್ಥರು ಚಿಕಿತ್ಸೆಗಾಗಿ ಬರುತ್ತಾರೆ

ಅವರುಗಳ ಕಡೆಯಿಂದ ದಿನಂಪ್ರತಿ ಸೂಲಿಗೆ ನಡೆದಿದೆ ಅದರಲ್ಲಿ ಗರ್ಭಿನಿ ಬಾನತಿ ಹಾಗೂ ಹೆರಿಗೆ ಯಾದ ಬಾನತಿಯವರಿಂದ ಹಣ ವಸೂಲಿ ಮಾಡುವ ಗುತ್ತಿಗೆ ಆಧಾರದ ಕೇಲಸ ಮಾಡುತ್ತಿರುವ ಮಹಿಳಾ ಸಿಬ್ಬಂದಿಗಳು ಸಾತ ನೀಡುತ್ತಿರುವುದ್ದಾರು ಎಲ್ಲಿ ಹಾಗಾದರೆ ಈ ಸ್ಟೋರಿ ನೋಡಿ?

ಹೌದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಡ ರೋಗಿಗಳಿಂದ ಹಣ ಪಡೆದುಕೊಂಡು ಚಿಕಿತ್ಸೆ ನೀಡುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು

ಕಳೆದ ಶುಕ್ರವಾರ ರಾತ್ರಿ ೧೧ ಗಂಟೆಗೆ 108 ರಲ್ಲಿ ಅಂಬ್ಯುಲೆನ್ಸ ಮೂಲಕ ಬಂದ ಗರ್ಭಿನಿ ಮಹಿಳೆ ಹೆರಿಗೆ ನೋವುನಿಂದ ದಾಖಲಾದ ಬಾನತಿ
ಬಾನಂತಿ ಮತ್ತು ಮಗುವನ್ನು ಯಾವುದೇ ಸುರಕ್ಷಿತ ನೀಡದೆ ಆಸ್ಪತ್ರೆಯ ಬೆಡ್ಡ ಮೇಲೆ ಒಂದು ಬೆಡ್ಸಿಟ ಕೂಡಾ ಹಾಕದೆ ಮೂರು ದಿನಗಳಿಂದ ಹಾಗೆ ಬೆಡ್ಡ ಮೇಲೆ ಮಲಗಿದ್ದ ಬಾನತಿ.

ಇಂದಿಗೆ ಹೆರಿಯಾಗಿ ಮೂರು ದಿನಗಳಾದರು ಭಾನಂತಿ ಮತ್ತು ಮಗುವಿಗೆ ಸರಿಯಾಗಿ ಚಿಕಿತ್ಸೆ ಕೊಡದೆ ಹಾಗು ಆ ಬಾನಂತಿ, ಮಗುವಿಗೆ ಇಲ್ಲಿವರೆಗೂ ಸ್ಥಾನದ ವ್ಯವಸ್ಥೆವು ನೀಡದ ಮಹಿಳಾ ಸಿಬ್ಬಂದಿಗಳು

ಇನ್ನೊಂದು ವಿಪಯಾ೯ಸದ ಸಂಗತಿ ಎಂದರೆ ಬಾನಂತಿ ಮಹಿಳೆಯಿಂದ ನಿನಗೆ ಗಂಡು ಮಗು ಜನಿಸಿದೆ
ಬಡ ಬಾನಂತಿ ಕಡೆಯವರಿಂದ ಕಾಡಿ ಬೇಡಿ .300 ರೂಪಾಯಿ ಹಣ ಪಡೆದುಕೊಂಡ ನರ್ಸ ರಾಜೆಶ್ವರಿ ಕನ್ನೊಳಿ

ಗುತ್ತಿಗೆ ಆಧಾರದ ನಸ೯ಗಳನ್ನ ಬಳಸಿ ಕೊಂಡು ಐಗಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬರುವ ರೋಗಿಗಳಿಂದ ಹಣ ವಸೂಲಿ
ವೈದ್ಯರು ಮಾಡುತ್ತಿದ್ದಾರೆ ಎಂದು ಸವ೯ಜನಿಕರು ಆಕ್ರೋಶ ವ್ಯಕ್ತಪಡಿಸಿದರು

ಬೈಟ೧ ರಾಜಕುಮಾರ ಜಂಬಗಿ

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ರೈತ ಮುಖಂಡ ರಾಜಕುಮಾರ ಜಂಬಗಿ ವೈದ್ಯರಾದ
ಡಾ.ಪೂಣಿ೯ಮಾ ಅಂಕಲಗಿ ಅವರನ್ನ ದೂರವಾಣಿ ಮೂಲಕ ಸಂಪರ್ಕಿಸಿದಾಗ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ.

ಕುಮಾರ ಪಾಟೀಲ
JMR News Chikodi

admin