ಕೊಪ್ಪಳ ಜಿಲ್ಲೆ ವರದಿ kpl -Accident

ಕೊಪ್ಪಳ ಜಿಲ್ಲೆ ವರದಿ kpl -accident

Reporter -ಅಲ್ಲಾಭಕ್ಷ್ ಫ಼ ಕಲ್ಲೂರ್ date-07-01-2019 ಸೋಮವಾರ ರಾತ್ರಿ-9ರ ಸಮಯದಲ್ಲಿ ಅವಘಡ ಸಂಭವಿಸಿದೆ. place- ಕೊಪ್ಪಳ ತಾಲೂಕ್ ಬೇಳಗಟ್ಟಿ. Anchor- ಅಲ್ಲಾಭಕ್ಷ್ ಎಫ಼್ ಕಲ್ಲೂರ್. Vol-01 ಕೊಪ್ಪಳ ಜಿಲ್ಲೆಯ ಕುಕನೂರ್ ತಾಲೂಕಿನ(ರಾಯರೆಡ್ದಿ ಕಾಲೊನಿ) ಯುವಕ ಮೌಲಾಹುಸೇನ್ ಕಾಸೀಮ್ ಸಾಬ್ ಬಳಗೇರಿ ಸಾ//ಕುಕನೂರ್ ಇವರು ನಿನ್ನೆ ದಿನಾಂಕ ಸೋಮವಾರ ರಾತ್ರಿ 07-012019 ರಂದು ಗದಗ ಜಿಲ್ಲೆಯ ಮುಂಡರಗಿ ತಾಲೂಕ್ ನಲ್ಲಿರುವ ತನ್ನ 5ತಿಂಗಳ ಮಗನನ್ನು ಮತ್ತು ಹೆಂಡತಿಯನ್ನು ನೋಡಲು ಕಾರ್ ನಲ್ಲಿ ಹೋಗುತ್ತಿರುವಾಗ ಎದುರುಗಡೆ ಬರುತ್ತಿರುವ ಅಕ್ಕಿ ನೆಲ್ಲು ಮೆವಿನ ಟ್ರಾಕ್ಟರ್ ನವರು ಕಾರಿಗೆ ಡಿಕ್ಕಿ ಹೋಡಿದಿದ್ದಾರೆ ಕಾರಿನಲ್ಲಿದ್ದ ಚಾಲಕ ಸ್ಥಳದಿಂದ ಸವನ್ನಪ್ಪಿದ್ದಾನೆ. ಹಾಗೆಯೇ ಟ್ರಾಕ್ಟರ್ ಚಲಾಯುಸುತಿದ್ದ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಕಾರಿನಲ್ಲಿದ್ದ ಚಾಲಕನಿಗೆ ಬಲವಾಗಿ ತಲೆಯ ಬಲಬಾಗಕ್ಕೆ ಹೊಡೆತಬಿದ್ದಿದ್ದು ತಲೆಯಿಂದ ರಕ್ತಸ್ರಾವವಾಗಿ ಸ್ಥಳದಲ್ಲಿಯೆ ಸಾವನ್ನಪ್ಪಿದ್ದಾನೆ ಮತ್ತು ಕಾರ್ ಜಕಮ್ಮ್ ಗೊಂಡಿದೆ. ‌ JMR news channel ವರದಿ- ಕೊಪ್ಪಳ ಜಿಲ್ಲೆಯ ಕುಕನೂರ್ ತಾಲೂಕಿನ( ಕಾಲೊನಿ) ಯುವಕ ಮೌಲಾಹುಸೇನ್ ಕಾಸೀಮ್ ಸಾಬ್ ಬಳಗೇರಿ ಸಾ//ಕುಕನೂರ್ ಇವರು ಮುಂಡರಗಿಯಲ್ಲಿರುವ ತನ್ನ 5ತಿಂಗಳ ಮಗು ಮತ್ತು ಹೆಂಡತಿ ಆಸ್ಮಾಬಾನು (ವ-23) ನೋಡಲು ಕಾರ್ ನಲ್ಲಿ ಹೋಗುತ್ತಿರುವಾಗ ಎದುರುಗಡೆ ಬರುತ್ತಿರುವ ಅಕ್ಕಿನೆಲ್ಲು ಮೆವಿನ ಟ್ರಾಕ್ಟರ್ ಇಂಡಿಕಾ ಕಾರ್ ಗೆ ಡಿಕ್ಕಿ ಹೋಡೆದು ಟ್ರಾಕ್ಟರಿನ ಚಾಲಕ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಚಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ . ಮೌಲಾಹುಸೇನ್ ಎಂಬ 30 ವರ್ಷದ ಯುವಕನಾಗಿದ್ದು ಹಾಗೂ 5ತಿಂಗಳ ಮೂಗ್ದ ಮಗುವನ್ನು ಬಿಟ್ಟು ಜವರಾಯನಕಡೆ ಹೋಗಿದ್ದಾನೆ. beto-0೨- ಸ್ಥಳಿಯ ಕೊಪ್ಪಳ ತಾಲೂಕಿನ ಅಳವಂಡಿಯ ಪೋಲಿಸ್ ಠಾಣೆಯಲ್ಲಿ ಎಫ಼್ ಐ ಆರ್ ದಾಖಲಾಗಿದ್ದು ಟ್ರಾಕ್ಟರ್ ಚಾಲಕನನ್ನು ಪತ್ತೆಹಚ್ಚಲು ಅಳವಂಡಿಯ ಪೋಲಿಸ್ ಠಾಣೆಯ ಸಿಬ್ಬಂದಿಯವರು ಕಾರ್ಯನಿರ್ವಹಿಸುತ್ತಿದ್ದಾರೆ.. Beto- 0೩- ಹಿರೇಸಿಂದೋಗಿ ಆಸ್ಪತ್ರೆಯಲ್ಲಿ ದಾಕಲಾಗಿದ್ದ ಮೌಲಾಹುಸೇನ್ ನನ್ನು ವೈದ್ಯಧಿಕಾರಿಗಳು ಮೃತನ ದೇಹವನ್ನು ಮರಣೊತ್ತರ ಪರಿಕ್ಷೆ ನೇಡಿಸಿ ನಂತರ ಶವವನ್ನು ಮೃತನ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

admin