ಕರ್ತವ್ಯ ನಿರತ ಗ್ರಾಮಲೆಕ್ಕಾದಿಕಾರಿಯ ಮೇಲೆ ಹಲ್ಲೆ ಖಂಡಿಸಿ ತಹಸಿಲ್ದಾರ ಇವರಿಗೆ ಗೋಕಾಕ ತಾಲೂಕಿನ ಗ್ರಾಮಲೆಕ್ಕಾದಿಕಳಿಂದ ಮನವಿ….!!!!

Posted By Y VASU NAIDU

File name: ಗ್ರಾಮಲೆಕ್ಕಾದಿಕಾರಿಯ ಮೇಲೆ ಹಲ್ಲೆ
Format:av,
date/24/1/2019
,place :Chikodi

Slug: ಕರ್ತವ್ಯ ನಿರತ ಗ್ರಾಮಲೆಕ್ಕಾದಿಕಾರಿಯ ಮೇಲೆ ಹಲ್ಲೆ ಖಂಡಿಸಿ ತಹಸಿಲ್ದಾರ ಇವರಿಗೆ ಗೋಕಾಕ ತಾಲೂಕಿನ ಗ್ರಾಮಲೆಕ್ಕಾದಿಕಳಿಂದ ಮನವಿ

ದಿನಾಂಕ 23/1/2019ರಂದು ಯಾದವಾಡ ಗ್ರಾಮದಲ್ಲಿರುವ ಸರಕಾರಿ ಗಾಯರಾಣ ಸ್ಥಳದಲ್ಲಿನ ಗರಸು ತೆಗೆಯಲು ತಡೆಯೊಡ್ಡಿದ್ದಕ್ಕೆ ಯಾದವಾಡ ಗ್ರಾಮದ ವೀರು ಮೋಡಿ,ಕಲ್ಲಪ್ಪ ಗಾಣಗಿ ಆತನ ನಾಲ್ಕೈದು ಸಹೋರರು ಸೇರಿಕೊಂಡು ಮದ್ಯಾನ್ಹ ಗ್ರಾಮಲೆಕ್ಕಾದಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ವಿ,ಎಲ್,ತಳ್ಳಿ ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ,

ಹಲ್ಲೆ ಮಾಡುವಾಗ ತಪ್ಪಸಿಕೊಂಡರು ಸಹ ಸದರಿಯವರ ಕಾರಿಗೆ ಅಡ್ಡಗಟ್ಟಿ ಎಲಕೆದಾಡಿ ಹಲ್ಲೆ ಮಾಡಿದಲ್ಲದೆ ಕಚೇರಿಯಲ್ಲಿದ ದಪ್ತರ ಹಾಗೂ ಪಿಠೋಪಕರಣಗಳನ್ನು ದ್ವಂಸ ಮಾಡಿ ಸರಕಾರದ ಅಸ್ತಿಯನ್ನು ಹಾನಿ ಮಾಡಿ ತಮ್ಮ ಗುಂಡಾಗಿರಿಯನ್ನು ತೋರಿಸಿದ್ದಾರೆ,

ಇವರನ್ನು ತಕ್ಷಣವೆ ಬಂದಿಸಿ ಕಾನೂನಿನ ಕ್ರಮ ತೆಗೆದುಕೊಳ್ಳಲು ಗೋಕಾಕ ತಾಲೂಕಿನ ಗ್ರಾಮಲೆಕ್ಕದಿಕಾರಿಗಳು ಸೇರಿ ಪ್ರತಿಬಟನೆ ಮಾಡಿ ತಹಸಿಲ್ದಾರ ಇವರಿಗೆ ಮನವಿ ಸಲ್ಲಿಸಿದರು,ಗಾಯಗೊಂಡ ಗ್ರಾಮ ಲೆಕ್ಕಾದಿಕಾರಿ ವಿ,ಎಲ್,ತಳ್ಳಿ ಇವರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇನ್ನು ಮುಂದೆ ಈ ರೀತಿ ಆಗದಂತೆ ಗ್ರಾಮಲೆಕ್ಕಾದಿಕಾರಿಗಳಿಗೆ ಪೋಲಿಸ್ ಬದ್ರತೆ ನೀಡಲು ಸಂಘವು ಒತ್ತಾಯಿಸಿದೆ

ಕುಮಾರ ಪಾಟೀಲ
JMR News Chikodi

admin