ಸ್ಲಗ್.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದ ದಲಿತ ನಿವಾಸಿಗಲು 5ನೇ ಭಾಗದ ಮುಳುಗಡೆ ಹಣ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 4ನೇ ದಿನಕ್ಕೆ ಮುಂದುವರೆದಿದೆ…!!!!

File name. ಉಪವಾಸ ಸತ್ಯಾಗ್ರಹ
Date.24/01/2019
Reporter. ಕುಮಾರ ಪಾಟೀಲ

ಸ್ಲಗ್.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದ ದಲಿತ ನಿವಾಸಿಗಲು 5ನೇ ಭಾಗದ ಮುಳುಗಡೆ ಹಣ ನೀಡುವಂತೆ ಆಗ್ರಹಿಸಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 4ನೇ ದಿನಕ್ಕೆ ಮುಂದುವರೆದಿದೆ

ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಎಮ್ ಎನ್ ಬಳಿಗಾರ ಹಾಗೂ ಅಥಣಿ ಮಾಜಿ ಶಾಸಕರಾದ ಶಹಜಾನ ಡೊಂಗರಗಾಂವ ಉಪವಾಸ ನಿರತರನ್ನ ಮಾತನಾಡಿಸುತ್ತಿದಂತೆ

ಹೋರಾಟಗಾರರು ಅಧಿಕಾರಿಗಳು ಮಾಡಿರುವ ಬೇಜವಾಬ್ದಾರಿ ಕೇಲಸಗಳನ್ನ ಒಂದೊಂದಾಗಿ ಹೆಳತೊಡಗಿದರು

ಅಲ್ಲದೆ ಅಧಿಕಾರಿಗಳು ಕ್ರಿಷ್ಣಾ ಹಿಪ್ಪರಗಿ ಹಿನ್ನಿರಿನಿಂದ ಮುಳುಗಡೆಯಾದ ಗ್ರಾಮಗಳ ಮನೆ ಸವೆ೯ ಕಾಯ೯ ಮಾಡಲು ಲಂಚ ಪಡೆದುಕೊಂಡಿದ್ದಾರೆ

ಹಣ ಕೊಟ್ಟವರ ಮನೆಗಳನ್ನ ಢಾಭಾ ಹಾಗೂ ಬಾರ್ ಗಳಲ್ಲಿ ರಾತ್ರಿ 8 ಘಂಟೆಯ ನಂತರ ಕುಳಿತು ಸವೆ೯ ಮಾಡಿ ತಮಗೆ ಬೆಕಾದವರಿಗೆ ಚಕ್ ಕೊಟ್ಟಿದ್ದಾರೆಂದು ಅಧಿಕಾರಿಗಳ
ಕಾಯ೯ವೈಕರಿಗಳನ್ನ ವಿವರಿಸಿದರು

ಅದಲ್ಲದೆ ಖವಟಗೊಪ್ಪ ಗ್ರಾಮದ ದಲಿತ ಕೇರಿಯ ಜನರ ಮನೆಗಳ ಪರಿಹಾರ ಹಣವನ್ನ ಮಾತ್ರ ಎಕೆ ತಡೆಹಿಡಿಯಲಾಗಿದೆ
ಅವರಿಂದ ಏನಾದರು ಲಂಚ ಬೆಕಾದರೆ ಅಧಿಕಾರಿಳು ಕೆಳಲಿ ನಮ್ಮ ಮನೆ ಅಥವಾ ನಮ್ಮ ಕಿಡ್ನಿ ಬೆಕಾದರು ಮಾರಿ ಹಣ ಕೊಡುತ್ತೆವೆ ಎಂದು ಪ್ರತಿಭಟನಾ ಕಾರರು ಅಧಿಕಾರಿಗಳ ಮುಂದೆ ತಮ್ಮ ಅಳಲನ್ನ ತೋಡಿಕೊಂಡರು

ಪ್ರತಿಭಟನೆ ಸ್ಥಳದಲ್ಲಿ ಕುಳಿತು ಮಾಜಿ ಶಾಸಕರಾದ ಶಹಜಾನ ಡೊಂಗರಗಾಂವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತಿಶ ಜಾರಕಿಹೊಳಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಪ್ರತಿಭಟನೆ ವಿವರ ನೀಡಿದರು

ಆದರೆ ಅಥಣಿ ಮತ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಬೆಕಾದ ಅಥಣಿ ಶಾಸಕರಾದ ಮಹೇಶ್ ಕುಮಠಳ್ಳಿ ಮಾತ್ರ ರೆಸಾಟ೯ ರಾಜಕಿಯದಲ್ಲಿ ಬ್ಯುಸಿಯಾಗಿದ್ದಾರೆ

ಇನ್ನೂ ಉಪವಾಸ ಸತ್ಯಾಗ್ರಹ ಕೈಗೊಂಡ ಇಬ್ಬರು ಮಹಿಳೆಯರು ಅಸ್ವಸ್ಥರಾಗಿದ್ದು ಅವರನ್ನ ಆಸ್ಪತ್ರೆಗೆ ಒಯ್ಯಲು ಅಂಬ್ಯೂಲೆನ್ಸ ವಾಹನ ಬಂದರು ಕೂಡಾ ನಮಗೆ ನ್ಯಾಯ ಸಿಗುವವರೆಗೆ ಎಲ್ಲಿಯು ಹೊಗಲ್ಲ ಸತ್ತರೆ ಇಲ್ಲೆ ಸಾಯುತ್ತೆವೆ ಎಂದು ಪಟ್ಟುಹಿಡಿದರು

ಪ್ರತಿಭಟನೆ ಸ್ಥಳದಲ್ಲೆ ಸವ೯ಜನಿಕ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನಿಡುತ್ತಿದ್ದು
ಮುಂದೆ ಆಗುವ ಎಲ್ಲ ಅನಾಹುತಗಳಿಗೆ ವಿಷೇಶ ಭೂಸ್ವಾಧೀನ ಅಧಿಕಾರಿಗಳೆ ಜವಾಬ್ದಾರರಾಗುತ್ತಾರೆಂದು ಪ್ರತಿಭಟನಾ ಕಾರರು ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದರು

ಕುಮಾರ ಪಾಟೀಲ
JMR News Chikodi

admin