ಸ್ಲಾಗ್..ಮುಖ್ಯ ಶಿಕ್ಷಕ ಅಡುಗೆ ಕೆಲಸದಾಕೆಯ ಜೋತೆ ಅಕ್ರಮ ಸಂಬಂಧ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳು.!!!

Posted By Y VASU NAIDU

ಶಿಡ್ಲಘಟ್ಟ
ಚಿಕ್ಕಬಳ್ಳಾಪುರ ಜಿಲ್ಲೆ
ವರದಿ

ಸ್ಲಾಗ್..ಮುಖ್ಯ ಶಿಕ್ಷಕ ಅಡುಗೆ ಕೆಲಸದಾಕೆಯ ಜೋತೆ ಅಕ್ರಮ ಸಂಬಂಧ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳು.

ಆಂಕರ್.. ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಕೊನಪ್ಪ ಅದೇ ಶಾಲೆಯಲ್ಲಿ ಹೆಸರು ಬಹಿರಂಗವಾಗಬಾರದು ಕೆಲಸ ಮಾಡುವ ಮಹಿಳೆಯೊಂದಿಗೆ ಸಂಬಂಧ

ಮೂರು ತಿಂಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದುದ್ದು ಹೇಗೆ ಅಂತೀರ ಅದೇ ಕಾಮುಕನ ಮೋಬೆಲ್ ಮೂಲಕವೆ ಸೆಲ್ಪಿ ತೆಗೆದಿದ್ದಾರೆ ಅದೇ ಈ ಪಜೀತಿಗೆ ಸಾಕ್ಷಿಯಾಗಿದೆ

ಬೈಟ್ ೧
ಗ್ರಾಮದ ಎಸ್ ಡಿ ಎಂ ಸಿ ಸದಸ್ಯ ದೇವರಾಜು:-
ಅಡುಗೆ ಕೆಲಸ ಮಾಡುವಂತ ಮಹಿಳೆ ಹೆಸರು ಬಹಿರಂಗ ವಾಗಬಾರದು ಎಂದು ಗೌಪ್ಯವಾಗಿ ಅಕ್ರಮ ಸಂಬಂದ ಚಟುವಟಿಕೆ ಇಟ್ಟು ಕೊಂಡಿದ್ದ ಕೊನಪ್ಪ ಈಗಾಗಲೆ ಬೇರಡೆಗೆ ವರ್ಗಾವಣೆಗೊಂಡಿದ್ದು ಶಿಕ್ಷಣ ಕ್ಷೇತ್ರ ಬುದ್ದಿಜೀವಿಗಳ ಕ್ಷೇತ್ರ ಅದರಲ್ಲಿ ಇಂತಹ ಕಾಮುಕ ನಮ್ಮ ಶಾಲೆಯಲ್ಲಿ ಇದ್ದ ಎಂದರೆ ನಮಗೆ ಅವಮಾನ ಆಗುವಂತಾಯಿತು. ಎಸ್ ಡಿ ಎಂ ಸಿ ವತಿಯಿಂದ ಈಗಾಗಲೆ ಆಕೆಯನ್ನು ಹೋರಹಾಕಿದ್ದೇವೆ
ಆದರೆ ತಪ್ಪು ಮಾಡಿದ ಯಾರೆಯಾಗಲಿ ಶಿಕ್ಷೆಯಾಗಬೇಕು ಎಂಬ ಉದ್ದೇಶದಿಂದ
ಕ್ರೇತ್ರ ಶಿಕ್ಷಣಾಧಿಕಾರಿಗೆ ಈಗಾಲೆ ಹಲವಾರು ಬಾರಿ ದೂರು ನೀಡಿದ್ದೇವೆ ಇಲ್ಲಿನ ಸ್ಟಾಪ್ ನಮ್ಮ ದೂರನ್ನು ಒಂದು ಟೇಬಲ್ ನಿಂದ ಒಂದು ಟೇಬಲ್ಗೆ ಕಳಿಸಲು ವಾರಗಟ್ಟಲೆ ಸಮಯ ತೆಗೆದುಕೊಂಡಿದ್ದಾರೆ ಬೇಜವಾಬ್ದಾರಿ ಉತ್ತರವಾಗಿದೆ ಎಂದರು
ಬೈಟ್ ೨
ಶೆಟ್ಟಹಳ್ಳಿ ಗ್ರಾಮಸ್ತ ಕೃಷ್ಣಾರೆಡ್ಡಿ:-
ನಾಲ್ಕು ತಿಂಗಳಿಂದೆ ನಡೆದ ಘಟನೆ ಅವರದೇ ಮೋಬೆಲ್ ಮೂಲಕ ತೆಗೆದುಕೊಂಡ ಪೋಟೊಗಳ ಆಧಾರದ ಮೇಲೆ ಒಬ್ಬ ಶಿಕ್ಷಕ ಮಕ್ಕಳಿಗೆ ವಿದ್ಯೆ ನೀಡುವಂತವನು ಶಾಲೆಯಲ್ಲಿ ಇಂತಹ ನೀಚ ಕೆಲಸ ಮಾಡಿರುತ್ತಾರೆ ಅವರಂತವರು ಮತ್ತೆ ಬೇರೆ ಶಾಲೆಗೆ ಹೋಗಿ ಮತ್ತೆ ಅದೇ ಕೆಲಸ ಮಾಡುತ್ತಾನೆ ಆದ್ದರಿಂದ ಶಿಸ್ತುಬದ್ಧ ಕ್ರಮ ತೆಗೆದುಕೊಳ್ಳಲು ನಾವು ಕೆಲಸ ಕಾರ್ಯ ಬಿಟ್ಟು ಮೂರು ತಿಂಗಳಿಂದ ಅಲೆಯುತ್ತಿದ್ದೇವೆಂದರು.

ಬೈಟ್ ೩
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಬಾಬು
ಘಟನೆ ನಡೆದಿದೆ ಎಂದು ಗ್ರಾಮಸ್ತರು ಆರೋಪ ಮಾಡುತ್ತಿದ್ದಾರೆ ಕೊನಪ್ಪ ಈಗಾಗಲೆ ಎಸ್.ಗುಂಡ್ಲಹಳ್ಳಿ ಗ್ರಾಮದ ಶಾಲೆಗೆ ವರ್ಗಾವಣೆಗೊಂಡಿದ್ದು ಮೇಲಾಧಿಕಾರಿಗಳಿಂದ ತನಿಖೆಗೆ ಆದೇಶಿಸಿದ್ದಾರೆ ಶೀಗ್ರವಾಗಿ ಕ್ರಮಕ್ಕೆ ನಾವು ಸಹಕರಿಸುತ್ತೇವೆ ಎಂದರು.

ಕುಮಾರ ಪಾಟೀಲ
JMR news Chikodi

admin