ಸ್ವತಂತ್ರಕ್ಕಾಗಿ ಬಲಿದಾನ ಕೊಟ್ಟ ಯೋಧರನ್ನು ಸ್ಮರಿಸುವ ಬದಲು ಶುಭಾಶಯ ಕೊರಿದ ಶಾಸಕ…!!

ಚಿಕ್ಕೋಡಿ ಬ್ರೇಕಿಂಗ್‌…..

ಶಾಸಕರ ಭಾಷಣದಲ್ಲಿ ಎಡವಟ್ಟು

ದೇಶಕ್ಕೆ ಬಲಿದಾನ ನಿಡಿದ ಸೈನಿಕರಿಗೆ ಶುಭಾಶಯ ಕೊರಿದ ಶಾಸಕ.

ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿಯಿಂದ ಯಡವಟ್ಟು.

ಸ್ವತಂತ್ರಕ್ಕಾಗಿ ಬಲಿದಾನ ಕೊಟ್ಟ ಯೋಧರನ್ನು ಸ್ಮರಿಸುವ ಬದಲು ಶುಭಾಶಯ ಕೊರಿದ ಶಾಸಕ.

ಗಣರಾಜ್ಯೋತ್ಸವ ತಮ್ಮ ಅಧ್ಯಕ್ಷೀಯ ಭಾಷಣದ ಮಾತಿನ ಭರಾಟೆಯಲ್ಲಿ ನಾಲಿಗೆ ಜಾರಿದ ಶಾಸಕ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್.ಡಿ ಮೈದಾನದಲ್ಲಿ ನಡೆದಗಣರಾಜ್ಯೋತ್ಸವದ

ಕುಮಾರ ಪಾಟೀಲ
ಟಿವಿ ೧ ಚಿಕ್ಕೋಡಿ

 

admin