ಹಾರೂಗೇರಿ ಪಟ್ಟಣದಲ್ಲಿ ೭೦ನೇ ಗಣರಾಜ್ಯೋತ್ಸವ ಕಾರ್ಯಕ್ರಮ…!!!

ಹಾರೂಗೇರಿ ಪಟ್ಟಣದಲ್ಲಿ ೭೦ನೇ ಗಣರಾಜ್ಯೋತ್ಸವ ಕಾರ್ಯಕ್ರಮ,

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣ,

ರಾಷ್ಟ್ರ ಧ್ವಜಾರೋಹಣ ಸಂದರ್ಭದಲ್ಲಿ ಶೂ ಧರಿಸಿದ್ದ ಹಾರೂಗೇರಿ ಪಿಎಸ್ಐ,

ಹಾರೂಗೇರಿ ಪಿಎಸ್ಐ ಕುಮಾರ ಹಿತ್ತಲಮನಿ ಭಾಗಿ,

ಶೂ ಧರಿಸಿಕೊಂಡೇ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿ,

ಧ್ವಜಾರೋಹಣ ಕಟ್ಟೆಯ ಮೇಲೆ ಶೂ ಧರಿಸಿ ನಿಂತಿದ್ದ ಕುಮಾರ, ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾಗಿ ದೇಶ ಭಕ್ತರ ಆಕ್ರೋಶ,

admin