ಹುಬ್ಬಳ್ಳಿ- ಲಕ್ಷ್ಮೇಶ್ವರ ಮಾರ್ಗದ ಪ್ರಯಾಣಿಕರಿಗೆ ಮುಕ್ತಿ ಯಾವಾಗ ?

ಹುಬ್ಬಳ್ಳಿ ವರದಿ

ಪ್ಯಾಕೇಜ್ ಪಾರ್ಮೇಟ್

ಹುಬ್ಬಳ್ಳಿ- ಲಕ್ಷ್ಮೇಶ್ವರ ಮಾರ್ಗದ ಪ್ರಯಾಣಿಕರಿಗೆ ಮುಕ್ತಿ ಯಾವಾಗ ?

ಪ್ರಯಾಣಿಕರ ನರಕಯಾತನೆ ಉಲ್ಬಣಗೊಂಡರು ಸಾರಿಗೆ ಇಲಾಖೆ ಕ್ಯಾರೆ ಎನ್ನದೆ ಬೆಜಾವಬ್ದಾರಿ‌ ಕಾರ್ಯ ಎತ್ತಿತೊರಿಸುತ್ತಿರುವದು ವಿಷಾದನಿಯ.

ಹೌದು ವಿಕ್ಷಕರೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಸು ಪ್ರಯಾಣಿಕರ ಜಿಲ್ಲೆಯಲ್ಲೆ ಮೋದಲಾಗಿದೆ ಎಂದು ಕರೆಯಲಾಗುತ್ತಿರುವದು ಒಂದೆಡಯಾದರೆ.

ಮೊತ್ತೋಂದಡೆ ಆಧುನಿಕ ಕಾಲದಿಂದಲೂ ಕೆಂದ್ರ ಹಾಗೂ ರಾಜ್ಯ ಸರ್ಕಾಗಳು ಗ್ರಾಮಿಣ ಮಟ್ಟದ ಪ್ರಯಾಣಿಕರಿಗಾಗಿ ಉತ್ತಮ ರಸ್ತೆ ಬಸು ಗಳು ಸೌಲಭ್ಯಕ್ಕಾಗಿ ಕೊಟಿ,ಕೊಟಿ, ಹರಿಬಿಟ್ಟರು ಅಧಿಕಾರಿ ಜನಪ್ರತಿನೀದಿಗಳ ಪಾಲಾಗುತ್ತಿದೆ ಎಂಬುವದಿಕ್ಕೆ ಜ್ವಲಂತ ಸಾಕ್ಷಿ ಎಂಬುವಂತೆ ಹುಬ್ಬಳ್ಳಿ- ಲಕ್ಷ್ಮೇಶ್ವರ ಮಾರ್ಗವಾಗಿ ತೆರಳುವ ‌ಬಸುಗಳಿಲ್ಲದ್ದೆ ಪರಿತ್ತಪ್ಪಿಸುತ್ತಿರುವದು ಉದಾಹರಣೆ ಯಾಗಿದೆ.

ವೀಕ್ಷಕರೆ ಹುಬ್ಬಳ್ಳಿ- ಲಕ್ಷ್ಮೇಶ್ವರಷದ ನಿತ್ಯ ಮಹಿಳೆಯರು, ವೃದ್ದರು,ವಿದ್ಯಾರ್ಥಿಗಳಿಗೆ ,ಅಂಗವಿಕಲರು, ಹುಬ್ಬಳ್ಳಿ- ಲಕ್ಷ್ಮೇಶ್ವರ ಮಾರ್ಗವಾಗಿ ತೇರಳುವ ಪ್ರಯಾಣಿಕರ ಪಾಡು ಹೇಳ ತಿರದು.

ಹುಬ್ಬಳ್ಳಿ ಸಾರಿಗೆ ಘಟಕದಿಂದ ಒಟ್ಟು 5 ಐದು ಬಸು,ಲಕ್ಷ್ಮೇಶ್ವರ, ಘಟಕ ದಿಂದ 20ಬಸ್ಸುಗಳು ಇದ್ದು , ಸಂಶಿ,ಕುಂದಗೋಳ ಇವೇರಡು ಸುಮಾರು 50 ಕ್ಕೆ ಹೇಚ್ಚು ಹಳ್ಳಿ ಗಳಿಗಳ ಪ್ರಾಣಿಕರಿಗೆ ಸಂಚಿರಿಸಲು ಕೆಂದ್ರ ನಿಲ್ದಾಣ ಗಳಾಗುವೆ‌.

ನಿತ್ಯ ಸಾವಿರ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸಲು ಸಾದ್ಯವಾಗುತ್ತಿಲ್ಲ. ಈ ಸಾರಿಗೆ ಇಲಾಖೆ ವಿರುದ್ಧ ನಿತ್ಯವು ಸಂಜೆ ಮತ್ತು ಬೆಳಿಗ್ಗೆ ಪ್ರಯಾಣಿಸುವ ಪ್ರಯಾಣಿಕರು ಸಂಶಿ ,ಕುಂದಗೋಳ ಪ್ರಾಯಣಿಕರಿಂದ ಸಾಕಷ್ಟು ಬಾರಿ ಉಗ್ರ ಪ್ರತಿಭಟನೆ ಮಾಡಿದ್ದಾರೆ. ಸಾರಿಗೆ ಇಲಾಖೆ ಮಾತ್ರ ಇಲ್ಲಿವರೇಗು ನಮಗೆನು ಗೊತ್ತೆ ಇಲ್ಲ ಎನ್ನುವ ರಿತಯಲ್ಲಿ ಕಾರ್ಯನಿವಸುತ್ತಿರುವದನ್ನು ನೊಡಿ .

ನಿನ್ನೆ ಬೆಳಿಗ್ಗೆ ಸಂಶಿ ಗ್ರಾಮದಲ್ಲಿ ಪ್ರತಿಭಟಿಸುವದಲ್ಲದೆ, ಸಾಂಯಿಕಾಲ ಹುಬ್ಬಳ್ಳಿ ‌ಬಸ್ ನಿಲ್ದಾಣ ದಲ್ಲಿ ಸಹಾ ಕಂಟ್ರೋಲ್ ನಡುವೆ ಮಾತಿನ ಚಕಮಕಿ ಹಾಗೂ ಸಾರಿಗೆ ಇಲಾಖೆ ಗೆ ದಿಕ್ಕಾರ ಘೋಷಣೆ ಹಾಕಿ ಪ್ರತಿಭಟಸಿದ್ದಾರೆ.

ಒಟ್ಟಾರೆ ಯಾಗಿ ಹುಬ್ಬಳ್ಳಿ- ಲಕ್ಷ್ಮೇಶ್ವರ ಮಾರ್ಗಮಧ್ಯದಲ್ಲಿ ಲ್ಲಿರುವ ಸಂಶಿ ಕುಂದಗೋಳ ಅತಿಹೇಚ್ಚು ಪ್ರಯಾಣಿಕರ ಸಂಚಿಸುವದಕ್ಕೆ ಅನಕೂಲ ಹೆಚ್ಚು ವರಿ ಬಸುಗಳಾದ ಸುವರ್ಣ ಸಾರಿಗೆ ಬಸುಗಳನ್ನು ಕೂಡಲೆ ಸಂಶಿ ಗ್ರಾಮದ ವರಿಗೆ ಹೇಚ್ಚುವರಿ ಮಾಡಬೇಕು ಎಂದು ಸಂಶಿ-ಕುಂದಗೋಳ ಸೇರಿ ಗ್ರಾಮಿಣ ಹಳ್ಳಿ ಗಳ ಪ್ರಯಾಣಿಕರು,ವಿವಿಧ ಸಂಘಟನೆಯ ‌ಆಗ್ರಹವಾಗಿದೆ.
ಇಲ್ಲವಾದರೆ ಮುಂದಿನಗಳಲ್ಲಿ ಸಾರಿಗೆ ಇಲಾಖೆ ವಿರುದ್ಧ ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಕೆ ಯಾಗಿದೆ.

ಸಾರಿಗೆ ಸಂಶಿ ಬಸ್ ನಿಲ್ದಾಣ ದಲ್ಲಿ ಪ್ರತಿಭಟಿಸಿರುವ ವಿಡಿಯೊ ಕ್ಲಿಪ್

ಹುಬ್ಬಳ್ಳಿ ನಿಲ್ದಾಣ ದಲ್ಲಿ ಪ್ರತಿಟಿಸಿರುವ ವಿಡಿಯೊ ಕ್ಲಿಪ್

ಕುಮಾರ ‌ ಪಾಟೀಲ
JMR news Chikodi

admin