File name : ಗೋಕಾಕ ತಾಲೂಕಿನಾದ್ಯಾತಂತ ಅದ್ದೂರಿಯಿಂದ ಗಣರಾಜೋತ್ಸವ ಆಚರಣೆ
Format: avb,
Place: ಚಿಕ್ಕೋಡಿ
Date:26/1/2018,

ಸ್ಲಗ್: ಗೋಕಾಕ ತಾಲೂಕಿನಲ್ಲಿ ತಾಲೂಕಾಡಳಿತ ಮತ್ತು ವಿವಿದ ಇಲಾಖೆ ಮತ್ತು ಶಾಲೆಗಳಲ್ಲಿ ವಿಜೃಂಭಣೆಯಿಂದ 70 ನೇ ಗಣರಾಜ್ಯೋತ್ಸವ..

Anchor: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ವಾಲ್ಮೀಕಿ ಕ್ರೀಡಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ವಿವಿದ ಇಲಾಖೆಯೊಂದಿಗೆ 70 ನೇ ಗಣರಾಜ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸಿ,ವಿವಿದ ಕ್ಷೇತ್ರಗಳನ್ನು ಸಾದನೆಗೈದ ವಿದ್ಯಾರ್ಥಿಗಳಿಗೆ ಈ ಸಮಾರಂಭದಲ್ಲಿ ಸನ್ಮಾನಿಸಿದರು,ಅದಲ್ಲದೆ

ವಿಶೇಷವಾಗಿ ತನ್ನ ತಂದೆ ತಾಯಿಗೆ ಕನ್ನಡ ಗೊತ್ತಿಲ್ಲದ 2ರಿಂದ 122 ವರೆಗೆ ಮಗ್ಗಿಯನ್ನು ಹೇಳಿದ ವಿದ್ಯಾರ್ಥಿಗೆ ಮತ್ತು ತನ್ನ ಬಾಯಿಯಿಂದ ಹಾವಿನ ವಿಷ ತೆಗೆದ ವಿದ್ಯಾರ್ಥಿಗೆ ಇದರ ಜೊತೆಗೆ ಗ್ರಾಮೀಣ ಬಾಗದ ಪ್ರಶಿದ್ದಿ ಪಡೆದ ಹೆಣ್ಣು ಮತ್ತು ಗಂಡುಮಕ್ಕಳು ಪ್ರದರ್ಶಿಸಿದ ಮಲ್ಲ ಗಂಬ ,ರೋಪ ಕ್ಲೈಂಬಿಂಗ್ ನೋಡುವವರ ಮೈ ಜುಮ್ಮೆನಿಸಿತು,ದೇಶಕ್ಕಾಕಿ ಪ್ರಾಣ ನೀಡಿದ ಬಗತ ಸಿಂಗ್ ರವರ ವಂತು ನೋಡುಗರ ಕಣ್ಣೀರು ಸುರಿಸುವಂತಾಯಿತು ಇಂತವರನ್ನು ವೀಶೆಷವಾಗಿ ಸನ್ಮಾನಿಸಿದರು

ಈ ಕ್ರಿಡಾಂಗಣದಲ್ಲಿ ಗೋಕಾಕ ತಹಸಿಲ್ದಾರ ಜಿ,ಎಸ್,ಮಳಗಿ ಯವರು ಪೋಲಿಸ ಮತ್ತು ಹಲವಾರು ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ,ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ನಡೆಸಿದ ಪಥಸಂಚಲನ ವಿಕ್ಷಿಸಿ ಬಹುಮಾನ ವಿತರಿಸಿದರು

ಅದಲ್ಲದೆ ಸುತ್ತಮುತ್ತಲಿನ ದುಪಧಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬೇಡ್ಕರ್ ಬಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು,ಇನ್ನು ಈ ಕಾರ್ಯಕ್ರಮದಲ್ಲಿ ವೇಷ ಬೂಷಣದೊಂದಿಗೆ ಶಾಲೆಯ ಎಲ್ಲ ಮಕ್ಕಳು ಬಾಗಿಯಾಗಿದ್ದು, ಪ್ರಥಮ ಬಾರಿಗೆ ಕೊಣ್ಣೂರ ಪುರಸಭೆಯಲ್ಲಿ ಮುಖ್ಯಾಧಿಕಾರಿಗಳಿಂದ ಅತಿ ಉತ್ಸಾಹದಿಂದ ದ್ವಜಾರೋಹಣ ಮಾಡಿದರು,

ಕುಮಾರ ಪಾಟೀಲ
JMR news Chikodi